4 ತಿಂಗಳಾದ ನಂತರ ಮನೆಗೆ ಬಂದ ಮಗನಿಗೆ ತಾಯಿಯೊಬ್ಬರು ಸರ್ಪ್ರೈಸ್ ನೀಡಿದ್ದಾರೆ. ಬಾಗಿಲ ಹಿಂದೆ ಅಡಗಿದ್ದ ಅವರು ಮಗ ಬಾಗಿಲು ತೆರೆದ ತಕ್ಷಣ ಅವನಿಗೆ ಸರ್ಪ್ರೈಸ್ ನೀಡಿ ಸ್ವಾಗತಿಸಿದ್ದಾರೆ. ಇದನ್ನು ಕಂಡು ಆತ ಭಾವುಕನಾಗಿದ್ದಾನೆ.