ಥೈಲ್ಯಾಂಡ್ನ ಯುವಕನೊಬ್ಬ 2 ನಿಮಿಷದಲ್ಲಿ 100 ಹಸಿ ಮೊಟ್ಟೆ ತಿನ್ನುವ ಮೂಲಕ ಜನರನ್ನು ಬೆಚ್ಚಿ ಬೀಳಿಸಿದ್ದಾನೆ. ಈ ವಿಡಿಯೋವನ್ನು ಪ್ರಸಿದ್ಧ ಥಾಯ್ ಆಹಾರಪ್ರಿಯ ನಾಥನಾಂಟ್ ಲೆರ್ಟ್ಫಾಟ್ಫಿಚಾ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಇಲ್ಲಿಯವರೆಗೆ 2.6 ಮಿಲಿಯನ್ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.