ಸ್ನಾನ ಮಾಡಲು ಒಪ್ಪದ ಗಂಡನನ್ನು ಬೋರ್ವೆಲ್ಗೆ ಕಟ್ಟಿಹಾಕಿದ ಹೆಂಡತಿ ಆತನಿಗೆ ತಾನೇ ತಣ್ಣೀರಿನಲ್ಲಿ ಸ್ನಾನ ಮಾಡಿಸಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.