ನವಜೋಡಿಗಳ ಎದುರು ಬಿಳಿ ಬಟ್ಟೆ ಹೊದ್ದು ಯಾರೋ ನಾಲ್ಕು ಮಂದಿ ಮಲಗಿದ ಹಾಗಿದೆ. ಆದರೆ ಅದು ಲೈಟಿಂಗ್ ಎಂಬುದು ಪೂರ್ತಿ ವಿಡಿಯೋ ನೋಡಿದಾಗ ತಿಳಿವುದು.