ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೋವೊಂದರಲ್ಲಿ ವಧುವಿನ ಎಂಟ್ರಿ ವೇಳೆ ಮದುವೆಯ ಫೋಟೋಗ್ರಾಫರ್ ಜಾರಿ ಬೀಳುತ್ತಿರುವುದನ್ನು ನೋಡಬಹುದು. ಇದರಿಂದ ಮುಜುಗರವಾದರೂ ತೋರಿಸಿಕೊಳ್ಳದ ಆತ ಆಕೆಯ ಜೀವನದ ಮರೆಯಲಾಗದ ಕ್ಷಣಗಳನ್ನು ಸೆರೆಹಿಡಿಯಲು ಮತ್ತೆ ಎದ್ದುನಿಂತಿದ್ದಾನೆ.