ಮದುವೆಯೊಂದರಲ್ಲಿ ವರ ವಧುವಿನ ಕೊರಳಿಗೆ ಹಾರ ಹಾಕುವ ಬದಲು ತನ್ನ ಕುತ್ತಿಗೆಗೆ ತಾನೇ ಹಾರ ಹಾಕಿಕೊಂಡಿದ್ದಾನೆ. ಈ ತಮಾಷೆಯ ವಿಡಿಯೋ ವೈರಲ್ ಆಗಿದೆ.