ಮದುವೆಗಳಲ್ಲಿ ಶೂ ಕದಿಯುವ ಆಚರಣೆಯನ್ನು ನೀವು ನೋಡಿರಬಹುದು. ಇದು ತುಂಬಾ ಮನರಂಜನೆ ನೀಡುತ್ತದೆ. ಮದುವೆಯೊಂದರಲ್ಲಿ ನಾದಿನಿ ತನ್ನ ಬಾವನ ಶೂಗಳನ್ನು ತನ್ನ ಸ್ಕರ್ಟ್ ಕೆಳಗೆ ಕಾಲಿಗೆ ಕಟ್ಟಿಕೊಂಡು ಬಚ್ಚಿಟ್ಟಿದ್ದಾಳೆ.