ಇತ್ತೀಚಿನ ದಿನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಕಷ್ಟ. ಆದರೆ ಈ ಒಂದು ವಿಡಿಯೋ ನಿಮ್ಮ ಹಲವಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಲ್ಲದು. ದ್ರಾಕ್ಷಿ ಮತ್ತು ಜೀರಿಗೆ ನೀರು ಪಿತ್ತ, ಉಷ್ಣವನ್ನು ಕಡಿಮೆ ಮಾಡಿ ಮೂತ್ರನಾಳವನ್ನು ಕ್ಲೀನ್ ಮಾಡುತ್ತದೆ. ಜೀರಿಗೆ ಪುಡಿ ಮತ್ತು ಮಜ್ಜಿಗೆಯನ್ನು ಮಸಾಲೆ ಆಹಾರ ಪದಾರ್ಥಗಳನ್ನು ತಿಂದ ನಂತರ ಕುಡಿಯುವುದರಿಂದ ಹೊಟ್ಟೆ ಉಬ್ಬರ ಕಡಿಮೆ ಮಾಡುತ್ತದೆ. ತಿಂದ ತಕ್ಷಣ ಮಲವಿಸರ್ಜನೆಗೆ ಹೋಗುವವರು ಇನ್ನು ಮಜ್ಜಿಗೆ ಮತ್ತು ಕರಿಬೇವಿನ ಸೇವನೆ ಮಾಡಬೇಕು. ಹೀಗೆ ಅನೇಕ ರೀತಿಯ ಆರೋಗ್ಯ ಸಲಹೆಗಳು ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.