ನೀನು ನನ್ನ ಫ್ರೆಂಡ್ ನಾನು ಗುದ್ದಲ್ಲ, ನಿಲ್ಲು ಅಲ್ಲೇ ಅನ್ನುವ ರೀತಿ ಎಮ್ಮೆಯೊಂದು ವ್ಯಕ್ತಿಯ ಜತೆ ಆಟವಾಡುತ್ತಿದ್ದ ವಿಡಿಯೋ ವೈರಲ್ ಆಗಿದೆ. ಮೊದಲು ನೋಡುವಾಗ ಎಮ್ಮೆ ಅವರಿಗೆ ಗುದ್ದಲು ಬಂದಂತೆ ಕಂಡರೂ ಏನೂ ಮಾಡಲಿಲ್ಲ.