ನಿಜವಾದ ಪ್ರೀತಿ ಅಂದ್ರೆ ಇದೇ ಅಲ್ವಾ, ಪತ್ನಿಗೆ ನಡೆಯಲಾಗದಿದ್ದರೂ, ಆಕೆಗೆ ಜಗನ್ನಾಥನ ದರ್ಶನ ಮಾಡಿಸಬೇಕೆಂಬ ಪತಿ ಆಸೆ ಆದರ್ಶದಾಯಕವಾದದ್ದು. ಪತಿಗೂ ವಯಸ್ಸಾಗಿದೆ ಆದರೂ ಪತ್ನಿಯನ್ನು ಬೆನ್ನ ಮೇಲೆ ಹೊತ್ತು ದೇವರ ದರ್ಶನ ಮಾಡಿಸಿದ್ದಾರೆ.