ಹೊಸ ವರ್ಷವನ್ನು ಹುರುಪಿನಿಂದ ಸ್ವಾಗತಿಸುತ್ತಿರುವ ಈ ಹೊತ್ತಿನಲ್ಲಿ ಸೈನಿಕರನ್ನು ನೆನೆಯದಿದ್ದರೆ ಆದೀತೆ. ಈಗ ಚಳಿಗಾಲ ಉತ್ತರ ಭಾರತದಾದ್ಯಂತ ಹಿಮ ಬೀಳುವ ಕಾಲ, ಈ ಚಳಿಯಲ್ಲೂ ನಿಂತು ದೇಶವನ್ನು ಕಾಯುವ ಯೋಧರಿಗೆ ಸಲಾಂ.