ಮುನ್ನಾರ್ನಲ್ಲಿ ರಾತ್ರಿ ವೇಳೆ ಕಾರಿನ ಮೇಲೆ ಆನೆಯೊಂದು ದಾಳಿ ಮಾಡಿದೆ. ಕಾರಿನ ಗಾಜು ಪುಡಿ ಪುಡಿಯಾಗಿದೆ. ಅಷ್ಟರೊಳಗೆ ಚಾಲಕ ಹೇಗೋ ಆನೆಯಿಂದ ತಪ್ಪಿಸಿಕೊಂಡು ಕಾರನ್ನು ಮುಂದೆ ಚಲಾಯಿಸಿಕೊಂಡು ಹೋಗಿದ್ದಾರೆ.