ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಮುತ್ಯಾಲಮಡುವಿನಲ್ಲಿ ಕಾಡಾನೆ ಹಿಂಡು ನಾಡಿಗೆ ಲಗ್ಗೆ ಇಟ್ಟಿದ್ದು, ನಡು ರಸ್ತೆಯಲ್ಲೇ ದರ್ಬಾರ್ ನಡೆಸಿವೆ. ಸದ್ಯ, ಕಾಡಾನಗೆಳು ನಾಡಿಗೆ ಲಗ್ಗೆ ಇಟ್ಟಿರುವ ವಿಡಿಯೋ ವೈರಲ್ ಆಗಿದೆ.