ದುಬೈನ ಗ್ಲೋಬಲ್ ವಿಲೇಜ್ನಲ್ಲಿ ಮೊಟ್ಟ ಮೊದಲ ಬಾರಿಗೆ ಕನ್ನಡ ಸಿನಿಮಾ ‘ವೈಲ್ಡ್ ಟೈಗರ್ ಸಫಾರಿ’ ಟೀಸರ್ ಲಾಂಚ್ ಅದ್ದೂರಿಯಾಗಿ ಮಾಡಲಾಗಿದೆ . ಬಾಲಿವುಡ್ ಕೊರಿಯೋಗ್ರಾಫರ್ ರೆಮೋ ಡಿಸೋಜಾ ಅವರು ಸಾಥ್ ನೀಡಿದರು. ಶಿಥಿಲ್ ಪೂಜಾರಿ, ನಿಮಿಕಾ ರತ್ನಾಕರ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.