ವ್ಯಕ್ತಿಯೊಬ್ಬ ಕಾರಿನಲ್ಲಿ ಬಂದು ಮನೆಯ ಮುಂದಿಟ್ಟಿದ್ದ ಬಾಕ್ಸ್ ಕದ್ದುಕೊಂಡು ಕಾರಿನ ಬಳಿ ಹೋದಾಗ ಅದು ಸ್ಫೋಟಗೊಂಡಿದೆ. ಆತ ಮನಸ್ಸಿನಲ್ಲಿ ತಾನು ಇನ್ನೊಂದು ಸಲ ಕದಿಯೋಕೆ ಬರೋದಿಲ್ಲ ಎಂದುಕೊಂಡಿರಬೇಕು.