ಮಹಿಳೆ ತನ್ನ ಪರ್ಸನಲ್ ಹತಾಶೆಯನ್ನು ಮುಗ್ಧ ಮಗುವಿನ ಮೇಲೆ ತೀರಿಸಿಕೊಳ್ಳುತ್ತಿದ್ದಾಳೆ. ಟೀಚರ್ ಒಬ್ಬಳು ಮಗುವನ್ನು ಹೊಡೆಯುವ ವಿಡಿಯೋ ಆಘಾತ ಸೃಷ್ಟಿಸಿದೆ.