ಲಂಡನ್ನ ಬಸ್ಸಿನೊಳಗೆ ಅಪಚರಿತ ವ್ಯಕ್ತಿಯೊಬ್ಬಳು ಯುವತಿಗೆ ಮುತ್ತು ಕೊಡಲು ಬಂದಿರುವ ವಿಡಿಯೋ ವೈರಲ್ ಆಗಿದೆ. ಕೇವಲ ಇದೊಂದೇ ಅಲ್ಲ ಅಲ್ಲಿನ ಸಾರ್ವಜನಿಕ ಸಾರಿಗೆಯಲ್ಲಿ ಹೆಣ್ಣುಮಕ್ಕಳು ಹೇಗೆಲ್ಲಾ ಕಿರುಕುಳ ಅನುಭವಿಸುತ್ತಾರೆ ಎಂಬುದನ್ನು ವಿಡಿಯೋದಲ್ಲಿ ಕಾಣಬಹುದು.