ಮಹಿಳೆಯೊಬ್ಬಳು ರೈಲಿನ ಎಸಿ ಕೋಚ್ನೊಳಗೆ ಸಿಗರೇಟ್ ಸೇದುತ್ತಿದ್ದಳು. ಸಹ ಪ್ರಯಾಣಿಕನೊಬ್ಬ ಆಕೆಯನ್ನು ಪ್ರಶ್ನಿಸಿದ್ದಕ್ಕೆ ಕೋಪಗೊಂಡ ಆಕೆ ಗಲಾಟೆ ಮಾಡಿದ್ದಾಳೆ. ವಿಡಿಯೋ ಮಾಡುವುದನ್ನು ನಿಲ್ಲಿಸು ಎಂದು ಜಗಳವಾಡಿದ್ದಾಳೆ.