ಜಾತ್ರೆಯಲ್ಲಿ ಮಹಿಳೆಯೊಬ್ಬರು ಜಾಯಿಂಟ್ ವೀಲ್ನಲ್ಲಿ ಕುಳಿತಿದ್ದಾಗ ಆಕಸ್ಮಿಕವಾಗಿ ಕೆಳಗೆ ಜಾರಿದ್ದಾರೆ. ಫೆರ್ರಿಸ್ ಚಕ್ರ ಹಿಡಿದು ನೇತಾಡುತ್ತಿದ್ದ ಆಕೆಯ ಪ್ರಾಣ ಉಳಿಸಲು ಯುವಕನೊಬ್ಬ ತನ್ನ ಪ್ರಾಣವನ್ನೇ ಒತ್ತೆಯಿಟ್ಟಿದ್ದಾನೆ. ಈ ವೈರಲ್ ವಿಡಿಯೋ ನೋಡಿ