ಒಂದು ನಿಮಿಷ ತಡವಾಗಿ ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ಮಹಿಳೆ ವಂದೇ ಭಾರತ್ ರೈಲು ಹೊರಟಿದ್ದನ್ನು ನೋಡಿ, ಪೈಲಟ್ ಬಳಿ ಒಮ್ಮೆ ನಿಲ್ಲಿಸಿ ಪ್ಲೀಸ್ ಎಂದು ಕೈಮುಗಿದು ಬೇಡುತ್ತಿರುವ ವಿಡಿಯೋ ವೈರಲ್ ಆಗಿದೆ.