ವಿಶ್ವದ ಅತಿ ಎತ್ತರದ ಜಲಪಾತವಾದ ಏಂಜಲ್ ಜಲಪಾತದ ಅದ್ಭುತ ಹೆಲಿಕಾಪ್ಟರ್ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 979 ಮೀಟರ್ ಎತ್ತರದಿಂದ ಬೀಳುವ ಈ ಜಲಪಾತವು ವೆನೆಜುವೆಲಾದ ಕನೈಮಾ ರಾಷ್ಟ್ರೀಯ ಉದ್ಯಾನವನದಲ್ಲಿದೆ.