ವರ್ಲ್ಡ್ ಲೆಜೆಂಡ್ಸ್ ಪ್ರೊ ಟಿ20 ಲೀಗ್ನಲ್ಲಿ ಗುರುಗ್ರಾಮ್ ಥಂಡರ್ ತಂಡ ಪರ ಆಡಿದ ಚೇತೇಶ್ವರ ಪೂಜಾರ 60 ಎಸೆತಗಳಲ್ಲಿ 99 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಪೂಜಾರ ತಮ್ಮ ಶತಕವನ್ನು ತಪ್ಪಿಸಿಕೊಂಡಿದ್ದು ಮಾತ್ರವಲ್ಲದೆ ತಂಡದ ಸೋಲಿಗೂ ಕಾರಣವಾದರು.