ರಸ್ತೆಯಲ್ಲಿ ಒಬ್ಬರು ತನ್ನಷ್ಟಕ್ಕೆ ತಾನು ನಡೆದುಕೊಂಡು ಹೋಗುತ್ತಿರುತ್ತಾರೆ, ಆಗ ಹಿಂದಿನಿಂದ ಬೈಕ್ನಲ್ಲಿ ಬಂದ ವ್ಯಕ್ತಿ ಬೈಕ್ ನಿಲ್ಲಿಸಿ ಆತನ ಮೇಲೆ ಹಲ್ಲೆ ನಡೆಸಿ ಅವರಲ್ಲಿದ್ದ ವಸ್ತುವನ್ನು ದೋಚಲು ಮುಂದಾಗುತ್ತಾರೆ. ಆಗ ಆ ವ್ಯಕ್ತಿ ಕಳ್ಳತನಿಗೆ ಚಳ್ಳೆಹಣ್ಣು ತಿನ್ನಿಸಿದ ವಿಡಿಯೋ ಇಲ್ಲಿದೆ.