ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿಯ ಶ್ರೇಯಾಂಕ ಪಾಟೀಲ್ ಸರಾಗವಾಗಿ ರನ್ ಬಿಟ್ಟು ಸಿಕ್ಕಾಪಟ್ಟೆ ದುಬಾರಿಯಾಗಿದ್ದಾರೆ. ತಮ್ಮ ಖೋಟಾದ 3 ಓವರ್ಗಳಲ್ಲಿ ಯಾವುದೇ ವಿಕೆಟ್ ಪಡೆಯದೆ 44 ರನ್ ಬಿಟ್ಟುಕೊಟ್ಟರು.