ಜಿಕೆವಿಕೆ ಬಳಿ ರಾಂಗ್ ರೂಟ್ನಲ್ಲಿ ಬಂದ ಕಾರು ಚಾಲಕನನ್ನು ಪ್ರಶ್ನಿಸಿದ್ದ ಬೈಕ್ ಸವಾರನ ಮೇಲೆ ಚಾಲಕ ಹಲ್ಲೆ ಮಾಡಿರುವಂತಹ ಘಟನೆ ನಡೆದಿದೆ.