ಹುಟ್ಟುಹಬ್ಬದ ದಿನ ನಟಿ ರಾಧಿಕಾ ಪಂಡಿತ್ ಅವರು ಫ್ಯಾನ್ಸ್ ಭೇಟಿ ಮಾಡಿದರು. ಅವರು ಎಂಟ್ರಿ ನೀಡಿದ ಕ್ಷಣ ಈ ರೀತಿ ಇತ್ತು. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ರಾಧಿಕಾ ಮತ್ತೆ ನಟಿಸಲಿ ಎಂಬುದು ಫ್ಯಾನ್ಸ್ ಆಸೆ.