ನಟಿ ರಾಧಿಕಾ ಪಂಡಿತ್ ಅವರು ಕುಟುಂಬದವರ ಜೊತೆ ಕಾಡಿನ ಸೌಂದರ್ಯ ಸವಿದಿದ್ದಾರೆ. ಈ ವಿಶೇಷ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. ಮಕ್ಕಳಾದ ಆಯ್ರಾ ಯಶ್ ಮತ್ತು ಯಥರ್ವ್ ಯಶ್ ಸಖತ್ ಎಂಜಾಯ್ ಮಾಡಿದ್ದಾರೆ.