ಇಸ್ರೇಲ್-ಇರಾನ್ ಸಂಘರ್ಷದ ಕುರಿತು ಮಾತನಾಡಿದ ಯತ್ನಾಳ್, ಭಾರತವು ತಟಸ್ಥ ನಿಲುವು ಹೊಂದಿದೆ ಎಂದರು. ಇರಾನ್ನ ಸರ್ವೋಚ್ಚ ನಾಯಕ ಖಮೇನಿ ಸಾವಿಗೆ ಭಾರತದಲ್ಲಿ ಪ್ರತಿಭಟನೆ ನಡೆಸುವವರು ದೇಶದ್ರೋಹಿಗಳು ಮತ್ತು ಮಹಾ ಮೂರ್ಖರು ಎಂದು ಯತ್ನಾಳ್ ಟೀಕಿಸಿದರು. ಹಿಂದೂಗಳ ಕೊಲೆಗಳ ಬಗ್ಗೆ ಮೌನ ತಾಳುವವರು ವಿದೇಶಿ ನಾಯಕನ ಸಾವಿಗೆ ಅಳುವುದನ್ನು ಖಂಡಿಸಿದರು.