ಚಲಿಸುವ ರೈಲಿನಲ್ಲಿ ಯುವಕನೊಬ್ಬ ಹೊರಗೆ ಕಾಲಿಟ್ಟುಕೊಂಡು ಸ್ಟಂಟ್ ಮಾಡುತ್ತಿರುವ ವಿಡಿಯೋಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಆತನನ್ನು ಕೂಡಲೆ ಬಂಧಿಸಬೇಕೆಂಬ ಆಗ್ರಹವೂ ಹೆಚ್ಚಾಗಿದೆ.