ಕಾರು ಹತ್ತಲಾಗದೆ ಪರದಾಡುತ್ತಿದ್ದ ತಂದೆಗೆ ಹೆಜ್ಜೆ ಇಡಲು ಸಹಾಯವಾಗಲಿ ಎಂದು ಮಗ ನೆಲದ ಮೇಲೆ ಮಲಗಿ, ಅಪ್ಪನಿಗೆ ಕಾರನ್ನು ಹತ್ತಲು ಸಹಾಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.