ನಮ್ಮ ತಂದೆ-ತಾಯಿಗೆ ನಾನು ಒಬ್ಬ ಒಳ್ಳೆಯ ಮಗನಂತೂ ಆಗಕ್ಕೆ ಆಗಿಲ್ಲ. ಅವರಿಗೆ ಯಾವಾಗಲೂ ನನ್ನಿಂದ ಕೆಟ್ಟದ್ದೇ ಆಗಿರೋದು ಎಂದು ಮೊಹಮ್ಮದ್ ಹ್ಯಾರಿಸ್ ನಲಪಾಡ್ ಬೇಸರ ಹೊರಹಾಕಿದ್ದಾರೆ. ಬಿಟ್ ಕಾಯಿನ್ ಹಗರಣದ ಸಂಬಂಧ ಇಡಿ ದಾಳಿ ಮಾಡಿದ್ದಕ್ಕೆ ಈ ಮಾತುಗಳನ್ನಾಡಿದ್ದಾರೆ.