ವಾಟ್ಸಾಪ್ ಅಲ್ಲಿ ಬರೋ ಟ್ಯಾಬ್ಲೆಟ್ ಎಲ್ಲಾ ತಗೋಬೇಡಿ ಡಾಕ್ಟರ್‌ನ್ನ ಕೇಳಿ ತಗೋಳ್ಳಿ| Shwetha Chengappa

ಇತ್ತಿಚೆಗೆ ಮಜಾ ಟಾಕೀಸ್ ರಾಣಿ ಶ್ವೇತಾ ಚೆಂಗಪ್ಪಾಗೆ ಕೊರೊನಾ ಪಾಸಿಟಿವ್ ಆಗಿತ್ತು. 21 ದಿನಗಳ ಕ್ವಾರಂಟೈನ್ ನಂತ್ರ ಇದೀಗ ಕೊರೊನಾ ಗೆದ್ದಿದ್ದು ಇನ್​ಸ್ಟಾದಲ್ಲಿ ಲೈವ್ ಬಂದು ಕೊರೊನಾವನ್ನ ಫೇಸ್ ಮಾಡಿದ ರೀತಿಯನ್ನ ವಿವರಿಸಿದ್ದಾರೆ. ಅಲ್ಲದೇ ಮಗುವಿದ್ದಾಗ ಕೊರೊನಾ ಪಾಸಿಟಿವ್ ಆದ್ರೆ ಯಾವ ರೀತಿ ಸೇಫ್ಟಿಯಿಂದ ಮಗುವನ್ನ ನೋಡಿಕೊಳ್ಳಬಹುದು ಅನ್ನೊದನ್ನ ಕೂಡ ವಿವರಿಸಿದ್ದಾರೆ.

  • TV9 Web Team
  • Published On - 1:08 AM, 2 May 2021

ಇತ್ತಿಚೆಗೆ ಮಜಾ ಟಾಕೀಸ್ ರಾಣಿ ಶ್ವೇತಾ ಚೆಂಗಪ್ಪಾಗೆ ಕೊರೊನಾ ಪಾಸಿಟಿವ್ ಆಗಿತ್ತು. 21 ದಿನಗಳ ಕ್ವಾರಂಟೈನ್ ನಂತ್ರ ಇದೀಗ ಕೊರೊನಾ ಗೆದ್ದಿದ್ದು ಇನ್​ಸ್ಟಾದಲ್ಲಿ ಲೈವ್ ಬಂದು ಕೊರೊನಾವನ್ನ ಫೇಸ್ ಮಾಡಿದ ರೀತಿಯನ್ನ ವಿವರಿಸಿದ್ದಾರೆ. ಅಲ್ಲದೇ ಮಗುವಿದ್ದಾಗ ಕೊರೊನಾ ಪಾಸಿಟಿವ್ ಆದ್ರೆ ಯಾವ ರೀತಿ ಸೇಫ್ಟಿಯಿಂದ ಮಗುವನ್ನ ನೋಡಿಕೊಳ್ಳಬಹುದು ಅನ್ನೊದನ್ನ ಕೂಡ ವಿವರಿಸಿದ್ದಾರೆ…

(Shwetha Chengappa Says she was wearing mask 24/7 in the home as well because of her kid)