KGF MLA ರೂಪ ಶಶಿಧರ್ ಮುಂದೇನೇ ಸಿದ್ದರಾಮಯ್ಯ ಬೇಸರ | ಇಷ್ಟ್ ಜನ ಇದ್ರೆ ನಾನ್ ಬರ್ತಾನೆ ಇರಲಿಲ್ಲ

KGF ಶಾಸಕಿ ರೂಪ ಶಶಿಧರ್ ಮುಂದೇನೇ ಸಿದ್ದರಾಮಯ್ಯ ಬೇಸರ. ಇಷ್ಟ್ ಜನ ಇದ್ರೆ ನಾನ್ ಬರ್ತಾನೆ ಇರಲಿಲ್ಲ ಎಂದ ಸಿದ್ದರಾಮಯ್ಯ. ಕೊವಿಡ್ ವಿಚಾರದಲ್ಲಿ ಈ ಸರ್ಕಾರ ಬರೀ ಸುಳ್ಳು ಹೇಳ್ತೀದೆ. 2ನೇ ಅಲೆ ಬರುತ್ತೆ ಅಂತ ಡಿಸೆಂಬರ್​ನಲ್ಲೇ ತಜ್ಞರು ಎಚ್ಚರಿಸಿದ್ರೂ ಪೂರ್ವ ಸಿದ್ಧತೆಯನ್ನೇ ಮಾಡಿಲ್ಲ. ಈಗ ಬರೀ ಕಥೆ ಹೇಳ್ತಾವರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮಾಡಿದ್ದಾರೆ.

(Siddaramaiah Takes Part in Food Kit Distribution Program arranged by KGF MLA Roopa Shashidhar)