FMR CM Siddaramaiah: ಮೈಸೂರು ಡಿಸಿ ರೋಹಿಣಿ ಸಿಂಧೂರಿ ಆಕ್ಸಿಜನ್ ಕೊಡ್ಬೇಡಿ ಅಂದಿದ್ರಂತೆ, ಇದ್ಯಾವ ಕಥೆ

ಆಕ್ಸಿಜನ್ ಇಲ್ದೇ ಎಲ್ಲರೂ ಸತ್ತಿರೋದು.. ಆಕ್ಸಿಜನ್ ಕೊರತೆಯನ್ನ ಡಿಸಿ, ವೈದ್ಯರೇ ಒಪ್ಕೊಂಡವರೆ. ಆರೋಗ್ಯ ಸಚಿವ ಸುಧಾಕರ್ ಎಲ್ಲಾ ಸುಳ್ಳು ಹೇಳಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

  • TV9 Web Team
  • Published On - 0:14 AM, 5 May 2021

ಆಕ್ಸಿಜನ್ ಇಲ್ದೇ ಎಲ್ಲರೂ ಸತ್ತಿರೋದು.. ಆಕ್ಸಿಜನ್ ಕೊರತೆಯನ್ನ ಡಿಸಿ, ವೈದ್ಯರೇ ಒಪ್ಕೊಂಡವರೆ. ಆರೋಗ್ಯ ಸಚಿವ ಸುಧಾಕರ್ ಎಲ್ಲಾ ಸುಳ್ಳು ಹೇಳಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ…

(Siddu comments on DC Rohini’s involvement in Chamarajanagar Incident)