ಕ್ರಿಕೆಟಿಗ ಸುರೇಶ್ ರೈನಾಗೆ 10 ನಿಮಿಷದಲ್ಲಿ ಆಕ್ಸಿಜನ್ ಕೊಡಿಸಿದ ನಟ ಸೋನು ಸೂದ್!

ತಮ್ಮ 65 ವರ್ಷದ ಕೊರೊನಾ +ve ಆಂಟಿಗೆ ಆಮ್ಲಜನಕ ಸಿಲಿಂಡರ್‌ ಒದಗಿಸುವಂತೆ ಕೇಳಿಕೊಂಡಿದ್ದರು ಕ್ರಿಕೆಟಿಗ ಸುರೇಶ್ ರೈನಾ. 10 ನಿಮಿಷದಲ್ಲಿ ಸಹಾಯಕ್ಕೆ ಧಾವಿಸಿದರು ನಟ ಸೋನು ಸೂದ್...


ತಮ್ಮ 65 ವರ್ಷದ ಕೊರೊನಾ +ve ಆಂಟಿಗೆ ಆಮ್ಲಜನಕ ಸಿಲಿಂಡರ್‌ ಒದಗಿಸುವಂತೆ ಕೇಳಿಕೊಂಡಿದ್ದರು ಕ್ರಿಕೆಟಿಗ ಸುರೇಶ್ ರೈನಾ. 10 ನಿಮಿಷದಲ್ಲಿ ಸಹಾಯಕ್ಕೆ ಧಾವಿಸಿದರು ನಟ ಸೋನು ಸೂದ್…

(Sonu Sood said 10 minutes to Suresh Raina Who urged For oxygen On Twitter)