100 ಕೋಟಿ ಸಿನಿಮಾದಲ್ಲಿ ನಟಿಸುವುದಕ್ಕಿಂತ ಸಹಾಯ ಮಾಡುವುದರಲ್ಲಿ ಖುಷಿ ಸಿಗುತ್ತೆ : ನಟ ಸೋನು ಸೂದ್

ಕಳೆದ ವರ್ಷ ಕೊರೊನಾ ಶುರುವಾದಾಗಲಿಂದ ನಟ ಸೋನು ಸೂದ್, ಜನ ಸಾಮಾನ್ಯರಿಗೆ ಸಹಾಯ ಮಾಡುವುದು ನಿಲ್ಲಿಸಿಲ್ಲ. ಇದೀಗ ರೋಗಿಗಳಿಗೆ ಬೆಡ್ ಕೊಡಿಸವುದು, ಆಮ್ಲಜಕನ ಪೂರೈಸುವುದರಲ್ಲಿ ಬ್ಯುಸಿಯಾಗಿದ್ದಾರೆ.

  • TV9 Web Team
  • Published On - 18:01 PM, 29 Apr 2021

 

ಕಳೆದ ವರ್ಷ ಕೊರೊನಾ ಶುರುವಾದಾಗಲಿಂದ ನಟ ಸೋನು ಸೂದ್, ಜನ ಸಾಮಾನ್ಯರಿಗೆ ಸಹಾಯ ಮಾಡುವುದು ನಿಲ್ಲಿಸಿಲ್ಲ. ಇದೀಗ ರೋಗಿಗಳಿಗೆ ಬೆಡ್ ಕೊಡಿಸವುದು, ಆಮ್ಲಜಕನ ಪೂರೈಸುವುದರಲ್ಲಿ ಬ್ಯುಸಿಯಾಗಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ರೋಗಿಗಳಿಗೆ ಬೆಡ್ ಕೊಡಿಸವುದು, ಆಮ್ಲಜಕನ ಪೂರೈಸುವುದರಲ್ಲಿ ಇರುವ ನೆಮ್ಮದಿ 100 ಕೋಟಿ ಬಜೆಟ್‌ನ ಸಿನಿಮಾದಲ್ಲಿ ನಟಿಸುವುದರಲ್ಲಿಯೂ ಸಿಗಲ್ಲ. ಕೊರೊನಾ ರೋಗಿಗಳು ಆಸ್ಪತ್ರೆ ಮುಂದೆ ಸಾಲುಗಟ್ಟಿ ನಿಂತಿರುವಾಗ ನಾವು ನೆಮ್ಮದಿಯಾಗಿ ಮಲಗಿ ನಿದ್ರಿಸಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದಾರೆ. ಇವರ ಮಾತುಗಳಿಗೆ ಸದ್ಯ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

(Sonu Sood Tweets On Helping People Amid Corona With Beds, Oxygen)