ಸಿದ್ದರಾಮಯ್ಯ ನಾನೇ ಬಾಹುಬಲಿ ಅಂದ್ರೆ, ಹಿಂದೆನೇ ಕಟ್ಟಪ್ಪ ಕತ್ತಿ ಮಸೆಯುತ್ತಿದ್ದಾನೆ: ಬಿ ಶ್ರೀರಾಮುಲು

ಶಾಸಕರು ಸಚಿವರು ಮೀಟಿಂಗ್ಗಳನ್ನು ಮಾಡುತ್ತಿದ್ದಾರೆ. ಇನ್ನು ಒಂದು ದಿನ ಕಳೆದ್ರೆ ರಾಜ್ಯ ರಾಜಕೀಯದಲ್ಲಿ ಬಾಹುಬಲಿ ಮತ್ತು ಕಟ್ಟಪ್ಪ ಈ ಘರ್ಷಣೆಯಲ್ಲಿ ಎಂಟ್ರಿ ಕೊಡಲಿದ್ದಾರೆ. ಯಾರು ಅವರು ಇಲ್ಲಿ ನೋಡಿ.


 

ಕರ್ನಾಟಕ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೂಗು ತಾರಕಕ್ಕೇರಿದೆ. ದಿನವಿಡೀ ಸಚಿವರೊಂದಿಗೆ ಬಿರುಸಿತ ಮಾತುಕತೆ. ರಾತ್ರಿವರೆಗೂ ಮೀಟಿಂಗ್ ಮೇಲೆ ಮೀಟಿಂಗ್ಗಳು ನಡೆಯುತ್ತಿವೆ. ಇಂದೂ ಕೂಡ ಶಾಸಕರು ಸಚಿವರು ಮೀಟಿಂಗ್ಗಳನ್ನು ಮಾಡುತ್ತಿದ್ದಾರೆ. ಇನ್ನು ಒಂದು ದಿನ ಕಳೆದ್ರೆ ರಾಜ್ಯ ರಾಜಕೀಯದಲ್ಲಿ ಬಾಹುಬಲಿ ಮತ್ತು ಕಟ್ಟಪ್ಪ ಈ ಘರ್ಷಣೆಯಲ್ಲಿ ಎಂಟ್ರಿ ಕೊಡಲಿದ್ದಾರೆ. ಯಾರು ಅವರು ಇಲ್ಲಿ ನೋಡಿ.