Karnataka SSLC Exam 2021: ಶಿಕ್ಷಣ ಸಚಿವರಿಗೊಂದು ಪತ್ರ; ವಿದ್ಯಾರ್ಥಿನಿಯ ಮನ ಮುಟ್ಟುವ ಮಾತು!

SSLC ಪರೀಕ್ಷೆಗೆ ಮಲ್ಟಿಪಲ್ ಚಾಯ್ಸ್ ಪರೀಕ್ಷೆ ಬೇಡ ಎಂದು ಧಿಕ್ಕರಿಸಿದ ವಿದ್ಯಾರ್ಥಿಗಳು. ಪರೀಕ್ಷೆ ನಡೆಸಿದಲ್ಲಿ‌‌ ನಾವು ಬರೆಯೊಲ್ಲ ಎಂದು ಹಠ ಹಿಡಿದ ವಿದ್ಯಾರ್ಥಿಗಳು. ಶಿಕ್ಷಣ ಸಚಿವ ಸುರೇಶ ಕುಮಾರ್‌ಗೊಂದು ಪತ್ರ ಬರೆರುವ ಗುಮ್ಮಟನಗರಿ ವಿಜಯಪುರದ SSLC ವಿದ್ಯಾರ್ಥಿಗಳು ನಾವು ಇಂಥ ಪರೀಕ್ಷೆ ಬರೆಯಲ್ಲ ಎಂದಿದ್ದಾರೆ

  • Updated On - 5:44 pm, Sat, 12 June 21 Edited By: Apurva Kumar

SSLC ಪರೀಕ್ಷೆಗೆ ಮಲ್ಟಿಪಲ್ ಚಾಯ್ಸ್ ಪರೀಕ್ಷೆ ಬೇಡ ಎಂದು ಧಿಕ್ಕರಿಸಿದ ವಿದ್ಯಾರ್ಥಿಗಳು. ಪರೀಕ್ಷೆ ನಡೆಸಿದಲ್ಲಿ‌‌ ನಾವು ಬರೆಯೊಲ್ಲ ಎಂದು ಹಠ ಹಿಡಿದ ವಿದ್ಯಾರ್ಥಿಗಳು. ಶಿಕ್ಷಣ ಸಚಿವ ಸುರೇಶ ಕುಮಾರ್‌ಗೊಂದು ಪತ್ರ ಬರೆರುವ ಗುಮ್ಮಟನಗರಿ ವಿಜಯಪುರದ SSLC ವಿದ್ಯಾರ್ಥಿಗಳು ನಾವು ಇಂಥ ಪರೀಕ್ಷೆ ಬರೆಯಲ್ಲ ಎಂದಿದ್ದಾರೆ

(SSLC Student has a challenge for education minister Suresh Kumar)