Lockdown ನಿಯಮ ಪಾಲಿಸಲು State Govtನಿಂದ Corona Guidelines

ದೇಶದೆಲ್ಲೆಡೆ ಈಗ ಕೊರೊನಾ ಮರಣ ಮೃದಂಗವಾಡುತ್ತಿದೆ. ಜೊತೆಗೆ ಕರ್ನಾಟಕದಲ್ಲಂತೂ ಕೊರೊನಾ ದಿನೇ ದಿನೇ ಹೆಚ್ಚಾಗುತ್ತಿದೆಯೇ ವಿನಃ ಕಮ್ಮಿಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸೋಮವಾರ ಅಂದ್ರೆ ಮೇ 10ರಿಂದ ರಾಜ್ಯಾದ್ಯಂತ ಸಂಪೂರ್ಣವಾಗಿ ಲಾಕ್‌ಡೌನ್‌ ಘೋಷಿಸಲಾಗಿದೆ. ಈ ಲಾಕ್‌ಡೌನ್‌ ಅನ್ನು ಕಟ್ಟು ನಿಟ್ಟಾಗಿ ಪಾಲಿಸಲು ಕೆಲವೊಂದು ಗೈಡ್‌ಲೈನ್ಸ್‌ಗಳನ್ನ ರೂಪಿಸಿದೆ...ಇಲ್ಲಿವೆ ನೋಡಿ ಕರ್ನಾಟಕ ಸರ್ಕಾರದ ಲಾಕ್‌ಡೌನ್‌ ಗೈಡ್‌ಲೈನ್ಸ್‌..


ದೇಶದೆಲ್ಲೆಡೆ ಈಗ ಕೊರೊನಾ ಮರಣ ಮೃದಂಗವಾಡುತ್ತಿದೆ. ಜೊತೆಗೆ ಕರ್ನಾಟಕದಲ್ಲಂತೂ ಕೊರೊನಾ ದಿನೇ ದಿನೇ ಹೆಚ್ಚಾಗುತ್ತಿದೆಯೇ ವಿನಃ ಕಮ್ಮಿಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸೋಮವಾರ ಅಂದ್ರೆ ಮೇ 10ರಿಂದ ರಾಜ್ಯಾದ್ಯಂತ ಸಂಪೂರ್ಣವಾಗಿ ಲಾಕ್‌ಡೌನ್‌ ಘೋಷಿಸಲಾಗಿದೆ. ಈ ಲಾಕ್‌ಡೌನ್‌ ಅನ್ನು ಕಟ್ಟು ನಿಟ್ಟಾಗಿ ಪಾಲಿಸಲು ಕೆಲವೊಂದು ಗೈಡ್‌ಲೈನ್ಸ್‌ಗಳನ್ನ ರೂಪಿಸಿದೆ…ಇಲ್ಲಿವೆ ನೋಡಿ ಕರ್ನಾಟಕ ಸರ್ಕಾರದ ಲಾಕ್‌ಡೌನ್‌ ಗೈಡ್‌ಲೈನ್ಸ್‌…

(State Govt has issued Corona guidelines during the Lockdown in Karnataka )