ಸರ್​.. ಬಸ್ಸೇ ಇಲ್ಲ.. ನಿಂತ್ಕೊಂಡು ಹೋಗ್ಬೇಡಿ ಅಂತೀರಾ ! ಜಿಲ್ಲಾಧಿಕಾರಿಗೇ ವಿದ್ಯಾರ್ಥಿನಿ ತರಾಟೆ !

ಸರ್​.. ಬಸ್ಸೇ ಇಲ್ಲ.. ನಿಂತ್ಕೊಂಡು ಹೋಗ್ಬೇಡಿ ಅಂತೀರಾ ಎಂದು ಜಿಲ್ಲಾಧಿಕಾರಿಗೇ ವಿದ್ಯಾರ್ಥಿನಿ ತರಾಟೆ. ಬಸ್​ನಲ್ಲಿ ನಿಂತ್ಕೊಂಡು ಹೋಗಬಾರದು ಅಂತ ಜಿಲ್ಲಾಧಿಕಾರಿ ಮಾರ್ಗ ಮಧ್ಯೆ ಬಸ್​ನಲ್ಲಿದ್ದ ವಿದ್ಯಾರ್ಥಿನಿಯರನ್ನ ಇಳಿಸಿದ್ರು.. ಇದ್ರಿಂದ ಸಿಟ್ಟಿಗೆದ್ದ ವಿದ್ಯಾರ್ಥಿನಿಯರು ಜಿಲ್ಲಾಧಿಕಾರಿಗೇ ತರಾಟೆಗೆ ತೆಗೆದುಕೊಂಡರು..

  • TV9 Web Team
  • Published On - 2:33 AM, 21 Apr 2021