SI ಗೆ ತಹಶೀಲ್ದಾರ್‌ ಆವಾಜ್! ಹೆಲ್ಮೆಟ್ ಹಾಕದ ಕಂದಾಯ ಇಲಾಖೆ ಸಿಬ್ಬಂದಿಗೆ ದಂಡ ಹಾಕಿದ ಎಸ್​ಐ ಗೆ ತಹಶೀಲ್ದಾರ್‌ ಆವಾಜ್!

ಹೆಲ್ಮೆಟ್ ಹಾಕದ ಸಿಬ್ಬಂದಿಗೆ ದಂಡ ಹಾಕಿದ SI ಗೆ ರವಿಶಂಕರ್‌ಗೆ ಎಸಿ, ತಹಶೀಲ್ದಾರ್‌ರಿಂದ ಆವಾಜ್. ಮಂಡ್ಯ ಜಿಲ್ಲೆಯ ನಾಗಮಂಗಲದ ಪಟ್ಟಣದಲ್ಲಿ ಕಂದಾಯ ಇಲಾಖೆ ಸಿಬ್ಬಂದಿಗೆ ದಂಡ ಹಾಕದಂತೆ ಎಸಿ ಶಿವಾನಂದಮೂರ್ತಿ, ತಹಸೀಲ್ದಾರ್ ಅಹ್ಮದ್ SI ಗೆ ವಾರ್ನ್ ಮಾಡಿದ್ದಾರೆ.

(SI ಗೆ ತಹಶೀಲ್ದಾರ್‌ ಆವಾಜ್! ಹೆಲ್ಮೆಟ್ ಹಾಕದ ಕಂದಾಯ ಇಲಾಖೆ ಸಿಬ್ಬಂದಿಗೆ ದಂಡ ಹಾಕಿದ ಎಸ್​ಐ ಗೆ ತಹಶೀಲ್ದಾರ್‌ ಆವಾಜ್)