ಪಿ2ಪಿ ವೇದಿಕೆಯಲ್ಲಿ ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿರುವಿರಾ? ಇಲ್ಲಿದೆ ನೋಡಿ ಮಾಹಿತಿ

ಪಿ2ಪಿ ವೇದಿಕೆಗೆ ಕಮಿಷನ್ ಮತ್ತು ನೊಂದಣಿ ಶುಲ್ಕಗಳು ಆದಾಯ ಮರುಪಾವತಿಯಾಗದ ಸಾಲಕ್ಕೆ  ಪರಿಹಾರ  ನೀಡಲು ಕಂಪೆನಿಗಳಿಂದ ಬಫರ್ ಹಣ ನೀಡಲಾಗುತ್ತದೆ. ಹೆಚ್ಚುವರಿ ಗಳಿಕೆಗಾಗಿ ಹೂಡಿಕೆದಾರರು ಪಿ2ಪಿ ಗಳಲ್ಲಿ ಠೇವಣಿ ಇಡುತ್ತಾರೆ.

ಗಂಗಾಧರ್​ ಬ. ಸಾಬೋಜಿ

|

May 17, 2022 | 7:15 AM

ಪಿ2ಪಿ ವೇದಿಕೆಗಳಲ್ಲಿ ನಿಮ್ಮ ಹೂಡಿಕೆಯ ಗಳಿಕೆ ಹೇಗೆ ಸಿಲುಕಿಕೊಳ್ಳಲು ಸಾಧ್ಯ ಎನ್ನುವ ಕುರಿತು ಇಲ್ಲಿದೆ ಮಾಹಿತಿ. ಪಿ2ಪಿ ವೇದಿಕೆಗಳಲ್ಲಿ ಶೀಘ್ರ ಸಾಲು ಸೌಲಭ್ಯ ನೀಡಲಾಗಿದೆ. ಹೂಡಿಕೆದಾರರಿಂದ ಈ ವೇದಿಕೆಗಳಲ್ಲಿ ನಿಧಿ ಸಂಗ್ರಹ ಮಾಡಲಾಗುತ್ತದೆ. ಕಡಿಮೆ ಕ್ರೆಡಿಟ್ ರೇಟಿಂಗ್ ಹೊಂದಿರುವವರು ಈ ವೇದಿಕೆಯಲ್ಲಿ ಸಾಲ ಪಡೆಯುತ್ತಾರೆ. ಪ್ರತಿ ಪಿ2ಪಿ ವೇದಿಕೆಯಲ್ಲಿ ಸಾಲ ಪಡೆಯುವವರ ಪ್ರೊಫೈಲ್ ಚೇಕ್​ ಮಾಡಲಾಗುತ್ತದೆ. ದರ್ಬಲ ಪ್ರೊಫೈಲ್ ಉಳ್ಳವರು ಹೆಚ್ಚಿನ ಬಡ್ಡಿ ಪಾವತಿಸಬೇಕು. ಇಂತಹ ಕಂಪೆನಿಗಳಲ್ಲಿ 50 ಲಕ್ಷ ರೂ. ಗಿಂತ ಹೆಚ್ಚಿನ ಹೂಡಿಕೆ ಸಾಧ್ಯವಿಲ್ಲ. ಹಾಗಾದರೆ ಈ ಪಿ2ಪಿಯ ಹೂಡಿಕೆ ಬಗ್ಗೆ ಆರ್​ಬಿಐ ಏನು ಹೇಳುತ್ತದೆ ಎಂದು ನಾವು ನೋಡುವುದಾದರೆ, 10 ಲಕ್ಷ ರೂ.ಗಿಂತ ಹೆಚ್ಚು ಹೂಡಿಕೆ ಮಾಡುವರು ತಮ್ಮ ನಿವ್ವಳ ಮೌಲ್ಯದ ಬಗ್ಗೆ ಪ್ರಮಾಣಪತ್ರ ಸಲ್ಲಿಸಬೇಕು. ಎಲ್ಲೂ ಸಾಲ ಸಿಗದೇ ಅಂತಿಮವಾಗಿ ಪಿ2ಪಿಗೆ ಸಾಲಗಾರರಾಗುತ್ತಾರೆ. ಅನೇಕ ಸಂದರ್ಭಗಳಲ್ಲಿ ಸಾಲ ಸಿಗುತ್ತಿದ್ದಂತೆ ಸಾಲ ಪಡೆದವರು ಕಣ್ಮರೆಯಾಗುತ್ತಾರೆ.

ಮನಿ9 ಸಲಹೆ:

ಪಿ2ಪಿ ವೇದಿಕೆಗೆ ಕಮಿಷನ್ ಮತ್ತು ನೊಂದಣಿ ಶುಲ್ಕಗಳು ಆದಾಯ ಮರುಪಾವತಿಯಾಗದ ಸಾಲಕ್ಕೆ  ಪರಿಹಾರ  ನೀಡಲು ಕಂಪೆನಿಗಳಿಂದ ಬಫರ್ ಹಣ ನೀಡಲಾಗುತ್ತದೆ. ಹೆಚ್ಚುವರಿ ಗಳಿಕೆಗಾಗಿ ಹೂಡಿಕೆದಾರರು ಪಿ2ಪಿ ಗಳಲ್ಲಿ ಠೇವಣಿ ಇಡುತ್ತಾರೆ. ಗಳಿಕೆಯ ಜೊತೆಗೆ ಮೂಲ ಮೊತ್ತ, ಪ್ರಿನ್ಸಿಪಲ್​ ಅಮೌಂಟ್ ಕೂಡ ವಾಪಸ್ ಸಿಗುವುದು ಖಾತರಿ ಇಲ್ಲ. ಪಿ2ಪಿ ವೇದಿಕೆಗಳಲ್ಲಿ ಹೂಡಿಕೆ ಮಾಡದಿರುವುದು ಉತ್ತಮ ಎಲ್ಲೂ ಸಾಲ ಸಿಗದೇ ಅಂತಿಮವಾಗಿ ಪಿ2ಪಿಗೆ ಸಾಲಗಾರರಾಗುತ್ತಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow us on

Click on your DTH Provider to Add TV9 Kannada