Actress Mayuri Kyatari Son : ಮೊದಲ ಬಾರಿಗೆ ಮಗನನ್ನ ಪರಿಚಯಿಸಿದ ನಟಿ ಮಯೂರಿ

ನಟಿ ಮಯೂರಿ ಇತ್ತೀಚೆಗಷ್ಟೇ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ರು. ಆದ್ರೆ ಮಗುನ ಜಗತ್ತಿಗೆ ತೋರಿಸಿರಲಿಲ್ಲ. ಇದೀಗ ಮಗುವಿನ ವಿಡಿಯೋ ರಿಲೀಸ್ ಮಾಡಿ ಮಗುವನ್ನ ಎಲ್ರಿಗೂ ಪರಿಚಯಿಸಿದ್ದಾರೆ. ಜತೆಗೆ ಮಗುಗೆ ಆರವ್ ಎಂಬ ಮುದ್ದಾದ ಹೆಸರನ್ನಿಟ್ಟಿದ್ದಾರೆ.

(This is how Actress Mayuri’s Son looks now)