CM ಯಡಿಯೂರಪ್ಪ ರಾಜೀನಾಮೆ ಕೊಡ್ಬೇಕು. ಮುಂದಿನ ಮುಖ್ಯಮಂತ್ರಿ ನಾನೇ ಎಂದ ಮಹಿಳೆ!

ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆ ಮುಂದೆ ಮಹಿಳೆಯೊಬ್ಬಳು ಮುಂದಿನ ಮುಖ್ಯ ಮಂತ್ರಿ ನಾನೇ ಅಂತ ಗೇಟ್ ತಳ್ಳಿ ಆಸ್ಪತ್ರೆ ಸಿಬ್ಬಂದಿಗೆ ಅವಾಜ್ ಹಾಕಿದ್ದಾಳೆ. ವ್ಯಾಕ್ಸೀನ್​ಗಾಗಿ ಜನ ಕ್ಯೂ ಹಚ್ಚಿದ್ದ ವೇಳೆ ಬಂದ ಮಹಿಳೆ ನನಗೂ ವ್ಯಾಕ್ಸೀನ್ ನೀಡಲೇಬೇಕು ಅಂತಾ ಆಸ್ಪತ್ರೆ ಗೇಟ್ ತಳ್ಳಿ ಗಲಾಟೆ ಮಾಡಿದ್ರು.

(CM ಯಡಿಯೂರಪ್ಪ ರಾಜೀನಾಮೆ ಕೊಡ್ಬೇಕು. ಮುಂದಿನ ಮುಖ್ಯಮಂತ್ರಿ ನಾನೇ ಎಂದ ಮಹಿಳೆ)