Bengaluru Traffic Jam : ಬೆಂಗಳೂರಿನ ಹಲವೆಡೆ ವಾಹನ ಸಂಚಾರ, ಎತ್ತ ನೋಡಿದ್ರೂ ಟ್ರಾಫಿಕ್ ಜಾಮ್

ತುಮಕೂರು-ಬೆಂಗಳೂರು ರಸ್ತೆಯಲ್ಲಿ ಹೆಚ್ಚಿದ ವಾಹನ ಸಂಚಾರ ಹೆಚ್ಚಳವಾಗಿದೆ. ಲಾಕ್​ಡೌನ್​ ಇದ್ರೂ ವಾಹನ ಸಂಚಾರ ಕಡಿಮೆಯಾಗದೇ ಬೆಂಗಳೂರಿನ 8ನೇ ಮೈಲಿಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಇಲ್ಲಷ್ಟಲ್ಲದೆ ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್‌ನಲ್ಲೂ ವಾಹನ ಸಂಚಾರ ದಟ್ಟವಾಗಿತ್ತು.

(Traffic increases in Bengaluru amid lockdown)