ಇದು ಭಯಾನಕ ಬೆಂಗಳೂರು.. ಒಂದೇ ಬಾರಿ 26 ಶವ ಅಂತ್ಯಸಂಸ್ಕಾರ | ಈ ಸ್ಥಿತಿ ಯಾರಿಗೂ ಬೇಡ.. ಇದು TV9 ಕಳಕಳ

ತಾವರೆಕೆರೆ ಬಳಿಯ ಸ್ಮಶಾನದಲ್ಲಿ ಸಾಮೂಹಿಕ ಅಂತ್ಯಸಂಸ್ಕಾರ. ಬೆಂಗಳೂರು ಹೊರವಲಯದ ತಾವರೆಕೆರೆ ಬಳಿಯ ದೃಶ್ಯಗಳು. ಒಂದೇ ಬಾರಿ 26 ಕೊವಿಡ್ ಸೋಂಕಿತರ ಬಾಡಿಗಳ ದಹನ. ಸಾಲು ಸಾಲಾಗಿ 26 ಚಿತೆಗಳಲ್ಲಿ ಕೊವಿಡ್ ಬಾಡಿಗಳ ದಹನ . ಗುಜರಾತ್, ಮಹಾರಾಷ್ಟ್ರ, ಯುಪಿಯನ್ನೇ ಬೆಚ್ಚಿಬೀಳಿಸುವ ದೃಶ್ಯ

  • TV9 Web Team
  • Published On - 3:06 AM, 1 May 2021

ತಾವರೆಕೆರೆ ಬಳಿಯ ಸ್ಮಶಾನದಲ್ಲಿ ಸಾಮೂಹಿಕ ಅಂತ್ಯಸಂಸ್ಕಾರ. ಬೆಂಗಳೂರು ಹೊರವಲಯದ ತಾವರೆಕೆರೆ ಬಳಿಯ ದೃಶ್ಯಗಳು. ಒಂದೇ ಬಾರಿ 26 ಕೊವಿಡ್ ಸೋಂಕಿತರ ಬಾಡಿಗಳ ದಹನ. ಸಾಲು ಸಾಲಾಗಿ 26 ಚಿತೆಗಳಲ್ಲಿ ಕೊವಿಡ್ ಬಾಡಿಗಳ ದಹನ . ಗುಜರಾತ್, ಮಹಾರಾಷ್ಟ್ರ, ಯುಪಿಯನ್ನೇ ಬೆಚ್ಚಿಬೀಳಿಸುವ ದೃಶ್ಯ .

(Tv9 Ground Report From Graveyard explains on how 26 dead bodies are burnt together: Awareness Video)