Vijay Prakash : ಕಲಾವಿದರ ನೆರವಿಗಾಗಿ ಕಲಾನಿಧಿ ಆನ್‌ಲೈನ್‌ ಸಂಗೀತ ಕಾರ್ಯಕ್ರಮ

ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್‌ ನಾರಾಯಣ್‌, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹಾಗೂ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಸಹಯೋಗದಲ್ಲಿ ಮೂರು ದಿನಗಳ ಕಲಾನಿಧಿ ಕಾರ್ಯಕ್ರಮ ಆಯೋಜಿಸಿದ್ದಾರೆ. ಕೋವಿಡ್‌ ಸಂದರ್ಭದಲ್ಲಿ ನಾಡಿನ ಕಲಾವಿದರಿಗೆ ನೆರವಾಗಲು ಈ ಆನ್‌ಲೈನ್‌ ಕಾರ್ಯಕ್ರವನ್ನ ಆಯೋಜಿಸಲಾಗಿದೆ. ಇದಕ್ಕಾಗಿ ನೂರಕ್ಕೂ ಹೆಚ್ಚು ಕಲಾವಿದರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರೋದು ವಿಶೇಷ..

(Vijay Prakash Says a Musically Will be Conducted with more than 100 Singers)

Click on your DTH Provider to Add TV9 Kannada