ಕೊರೊನಾದಿಂದ ಗಂಡ ಸಾವನ್ನಪ್ಪಿದ ಸುದ್ದಿ ಕೇಳಿ ಆತ್ಮಹತ್ಯೆ ಮಾಡಿಕೊಂಡ ಹೆಂಡತಿ

ಕೊರೊನಾದಿಂದಾಗಿ ಪತಿ ಮೈಸೂರಿನಲ್ಲಿ ಸಾವನ್ನಪ್ಪಿದ್ದನ್ನು ತಿಳಿದು ಪತ್ನಿಯೂ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ. ಮೂರು ತಿಂಗಳ ಗರ್ಭಿಣಿಯಾಗಿದ್ದ ನಂದಿನಿ ಎಂಬ ಗೃಹಿಣಿ ಪತಿಯ ಸಾವು ತಿಳಿಯುತ್ತಿದ್ದಂತೆ ನೇಣಿಗೆ ಶರಣಾಗಿದ್ದಾಳೆ.

  • Updated On - 3:56 pm, Sat, 22 May 21 Edited By: Apurva Kumar

ಕೊರೊನಾದಿಂದಾಗಿ ಪತಿ ಮೈಸೂರಿನಲ್ಲಿ ಸಾವನ್ನಪ್ಪಿದ್ದನ್ನು ತಿಳಿದು ಪತ್ನಿಯೂ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ. ಮೂರು ತಿಂಗಳ ಗರ್ಭಿಣಿಯಾಗಿದ್ದ ನಂದಿನಿ ಎಂಬ ಗೃಹಿಣಿ ಪತಿಯ ಸಾವು ತಿಳಿಯುತ್ತಿದ್ದಂತೆ ನೇಣಿಗೆ ಶರಣಾಗಿದ್ದಾಳೆ.

(Wife allegedly commits suicide after learning about the death of husband in hospital)