Corona Patient’s Relatives : ಗಂಡನ ಸ್ಥಿತಿ ಕಂಡು ತಲೆಚಚ್ಚಿಕೊಂಡು ಗೋಳಾಡುತ್ತಿರುವ ಹೆಂಡತಿ

ಐಸಿಯು ನಲ್ಲಿ ಅಡ್ಮಿಟ್ ಮಾಡಿರೊ ಪೇಶಂಟ್ ಸ್ಥಿತಿ ಕಂಡು ಕುಟುಂಬದವರ ಆಕ್ರಂದನ..ಆಸ್ಪತ್ರೆ ಬಳಿ ತಮ್ಮ ಸಂಬಂಧಿಗಳನ್ನ ಕಳೆದುಕೊಂಡಿರೋರ ಕಣ್ಣೀರು,ಸರಿಯಾದ ಸಮಯಕ್ಕೆ ಬೆಡ್ ಸಿಕ್ಕಿದ್ರೆ ಬದುಕುಳಿಯುತ್ತಿದ್ರು ಅಂತ ಅಳಲು ತೋಡಿಕೊಳ್ತಿರೋ ಕುಟುಂಬಸ್ತರು.

  • TV9 Web Team
  • Published On - 3:32 AM, 23 Apr 2021

 

ಐಸಿಯು ನಲ್ಲಿ ಅಡ್ಮಿಟ್ ಮಾಡಿರೊ ಪೇಶಂಟ್ ಸ್ಥಿತಿ ಕಂಡು ಕುಟುಂಬದವರ ಆಕ್ರಂದನ. ಆಸ್ಪತ್ರೆ ಬಳಿ ತಮ್ಮ ಸಂಬಂಧಿಗಳನ್ನ ಕಳೆದುಕೊಂಡಿರೋರ ಕಣ್ಣೀರು,ಸರಿಯಾದ ಸಮಯಕ್ಕೆ ಬೆಡ್ ಸಿಕ್ಕಿದ್ರೆ ಬದುಕುಳಿಯುತ್ತಿದ್ರು ಅಂತ ಅಳಲು ತೋಡಿಕೊಳ್ತಿರೋ ಕುಟುಂಬಸ್ತರು. ಕುಟುಂಬ ಸದಸ್ಯರ ಆನಾರೋಗ್ಯದಲ್ಲಿ ಏರುಪೇರಾದ ಸುದ್ದಿ ತಿಳಿದು ಸಂಕಟ ವ್ಯಕ್ತಪಡಿಸ್ತಿರೋ ಕುಟುಂಬಸ್ಥರು, ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ರೋಗಿ ಕುಟುಂಬದವರ ಗೋಳು ಕೇಳೋರಿಲ್ಲ.