Vaccine ಪ್ರಮಾಣ ಹೆಚ್ಚಿಸೋದಲ್ಲದೇ, 10,000 Bed ಪ್ರಮಾಣ ಹೆಚ್ಚಿಸ್ತಿವಿ: Ashwath Narayan

ರಾಜ್ಯದಲ್ಲಿ ಕೊವಿಡ್‌ ಪರಿಸ್ಥಿತಿ ನಿರ್ವಹಿಸಲು ಸರ್ಕಾರ ಎಲ್ಲ ಕ್ರಮಗಳನ್ನ ಕೈಗೊಳ್ತಿದೆ. ಈ ಸಂಬಂಧ ಈಗಾಗಲೇ 10ಸಾವಿರ ಬೆಡ್‌ಗಳನ್ನ ಹೆಚ್ಚಿಸೋದಲ್ಲದೇ, ಹೆಚ್ಚಿನ ಮೆಡಿಕಲ್‌ ಸಿಬ್ಬಂದಿಗಳನ್ನ ಬಳಸಿಕೊಳ್ತೆವೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.

(Will increase number of Beds in the state along with medical staff: Ashwath Narayan)